D V Sadananda Gowda : ಎಸ್ ಎಂ ಕೃಷ್ಣ ಅವರು ನಮಗೆ ದೊಡ್ಡ ಶಕ್ತಿ | Lok Sabha Elections 2019

2019-04-01 774

Lok Sabha Elections 2019 : D V Sadananda Gowda is the Member of Parliament for Bangalore North. Sadananda Gowda is the key member of BJP, RSS a Hindu nationalist volunteer organization. He is contesting from Bangalore North again.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಸದಾನಂದ ಗೌಡ ಅವರು ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಗುರುತಿಸಿಕೊಂಡವರು. ಸದಾನಂದ ಗೌಡರು ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳದವರು. ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದವರು.

Videos similaires